• Welcome to DIGITAL SEVA CENTRE
  • 9611834631
  • digitalesevacentre@gmail.com

About us

img

About us

 ಈಗ ನೀವು "ಹೊಸ ಪ್ಯಾನ್‌ ಕಾರ್ಡ" ಫಾರ್ಮ ಭರ್ತಿ ಮಾಡುವ ಮಾಡುವ ಅವಶ್ಯಕತೆ ಇಲ್ಲ.
       ನಮ್ಮಲ್ಲಿದೆ ಹೊಸ ಐಡಿಯಾ ಕೇವಲ ಆಧಾರ್‌ ಕಾರ್ಡನಲ್ಲಿಯ ಇರುವ  ಮಾಹಿತಿಯನ್ನು ಟೈಪ್‌ ಮಾಡಿ, ಆಗ  ನಮ್ಮ WEBSITE ನಲ್ಲಿ www.digitalesevacentre.com
ಈಗ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ಯಾನ್‌ ಕಾರ್ಡ ಫಾರ್ಮ ತಾನೇ ಭರ್ತಿಯಾಗುವುದು.

* ಕಡಿಮೆ ಭಂಡವಾಳ ಹೆಚ್ಚಿನ ಲಾಭದ ಹಲವು ಐಡಿಯಾಗಳು ನಮ್ಮಲ್ಲಿವೆ. ಇವುಗಳ ತರಬೇತಿಯನ್ನೂ ಕೊಡಲಾಗುವುದು.

* ಸ್ಮಾರ್ಟ್‌ ಕಾರ್ಡ್‌ ಪ್ರಿಂಟರ್ ‍ಹಾಗೂ ಬೇಕಾಗುವ ಮಟೇರಿಯಲ್ ‌ನಮ್ಮಲ್ಲಿ ಸಿಗುತ್ತದೆ.

* ಕ್ವಿಕ್‌ ಸ್ಟ್ಯಾಂಪ್‌ ಮಶೀನ್ ‌(ಸಿಂಗಲ್‌ ಕಲರ್/ಡಬಲ್‌ ಕಲರ್) ಹಾಗೂ ಕ್ವಿಕ್‌ ಸ್ಟ್ಯಾಂಪ್‌ ಮಶೀನ್ ಗೆ ಬೇಕಾಗುವ ಮಟೇರಿಯಲ್ ನಮ್ಮಲ್ಲಿ ಸಿಗುತ್ತದೆ.

( ಒಂದು ಸ್ಟ್ಯಾಂಪ್‌ ಸುಮಾರು 30000 ಸಾವಿರ ಪ್ರಿಂಟ್‌ ಬರುವುದು) 
----- ಇಂತಹ ಅನೇಕ ಹೊಸ-ಹೊಸ ಸೇವೆಗಳು ಬೇಕೇ.....
www.digitalesevacentre.com ನಲ್ಲಿ ಕೂಡಲೇ REGISTER ಮಾಡಿ.