1 ಕೆಲಸದ ಸಮಯ ಬೆಳಿಗ್ಗೆ 10-30 ರಿಂದ 04-00 ವರೆಗೆ 01-30- ರಿಂದ 02-30 ರವರೆಗೆ ಊಟದ ಬಿಡುವಿನ ಸಮಯ ರವಿವಾರ ರಜಾ ದಿನ.
2 ಬ್ಯಾಂಕ್ ಖಾತೆಯ "ತ್ವರಿತ ವ್ಯವಹಾರ" ಕ್ಕೆ ಆನ್ ಲೈನ್ ನಲ್ಲಿಯ ಮೋಬೈಲ್ ಬ್ಯಾಂಕಿಂಗ್ - ಭೀಮ್ ಆ್ಯಪ್ -ಫೋನ್ ಪೇ-ಭಾರತ ಪೇ-ಗೂಗಲ್ ಪೇ ಗಳನ್ನೇ ಬಳಸಿ.
3 ತಪ್ಪಾದ ಅರ್ಜಿಗಳನ್ನು ಬರ್ತಿ ಮಾಡಿದರೇ, ಅದಕ್ಕೇ ನೀವೇ ಹೊಣೆಗಾರರು. ಸರಿಯಾದ ಅರ್ಜಿಗಳು ಬೇಗನೇ ಗ್ರಾಹಕರಿಗೆ ತಲುಪಿ, ನಿಮ್ಮ ವ್ಯವಹಾರ ಜಾಸ್ತಿಯಾಗುವುದು.
4 ಭದ್ರತಾ ಠೇವಣಿ (ಸೆಕ್ಯುರಿಟಿ ಡಿಪಾಜಿಟ್) ಯನ್ನು ನೀವು ಇಡಬೇಕು. ನೀವು ಗ್ರಾಹಕರಿಂದ ತೆಗೆದುಕೊಂಡ ದಾಖಲೆಗಳನ್ನು ತಿಂಗಳ ಒಳಗೆ ನಿಮ್ಮ " ಡಿಜಿಟಲ್ ಸೇವಾ ಸೆಂಟರ್ " ತಲುಪಿಸಿರಿ. ಇಲ್ಲದೇ ಹೋದರೇ ಭದ್ರತಾ ಠೇವಣಿಯ (ಸೆಕ್ಯುರಿಟಿ ಡಿಪಾಜಿಟ್) ಈ ಹಣವು ಯನ್ನು ತೆಗೆದುಕೊಳ್ಳಲಾಗುವುದು. ಮುಂದೆ ನೀವು ಯಾವದೇ ಹೊಸ ಅರ್ಜಿ ಸಲ್ಲಸಬೇಕಾದಲ್ಲಿ,ಮೊದಲಿನಂತೆ ಭದ್ರತಾ ಠೇವಣಿ (ಸೆಕ್ಯುರಿಟಿ ಡಿಪಾಜಿಟ್) ಯನ್ನು ನೀವು ಇಡಬೇಕಾವುದು.
5 ನೀವು ಪಡೆದುಕೊಂಡ ಲಾಗಿನ್ ಐಡಿ ಯು ನಿಮ್ಮೊಬ್ಬರ ಸ್ವಂತಕ್ಕಾಗಿ ಮಾತ್ರವಿರುತ್ತದೆ. ಇದನ್ನು ನೀವು ಇನ್ನೊಬ್ಬರಿಗೆ ಮಾರುವದಾಗಲೀ ಅಥವಾ ಹಸ್ತಾಂರಿಸುವದಾಗಲೀ ಮಾಡಕೂಡದು. ಹೀಗೆ ಮಾಡಿದ್ದು ಕಂಡು ಬಂದರೇ, ನಿಮಗೆ ಯಾವದೇ ಮುನ್ಸೂಚನೆ ಇಲ್ಲದೇ ನಿಮ್ಮ ಲಾಗಿನ್ ಐಡಿಯನ್ನು ಬ್ಲಾಕ್ ಮಾಡಲಾಗುವುದು. ಮತ್ತೇ ಲಾಗಿನ್ ಐಡಿ ಯು ಬೇಕಾದಲ್ಲಿ ಮತ್ತೇ ಮೊದಲಿನಂತೆ ಭದ್ರತಾ ಠೇವಣಿ (ಸೆಕ್ಯುರಿಟಿ ಡಿಪಾಜಿಟ್) ಯನ್ನು ನೀವು ಇಡಬೇಕಾಗುವುದು.
Confidentiality involves a set of rules or a promise usually executed through confidentiality agreements that limits access or places restrictions on certain types of information, Confidential information means any and all technical and business information,
Please read the following terms and conditions carefully before registering, accessing, browsing or using the site (“Siteâ€). By accessing or using the Site or by using the Service, you agree to be bound by these terms and conditions set forth below including any additional guidelines and future modifications. If at any time you do not agree to these terms and conditions or do not wish to be bound by these terms and conditions, you may not access or use the Site and immediately terminate your use of the services. These Terms and Conditions (the “Agreementâ€) is a legal contract between you being, an individual customer, user, or beneficiary of this service (“Registered Userâ€/â€Youâ€) and Power India Solutions LLP., (eSeve). eSeve reserves the right, at its sole discretion, to revise, add, or delete portions of these terms and conditions any time without further notice. You shall re-visit the “Terms & Conditions†link from time to time to stay abreast of any changes that the “Site†may introduce. The materials contained in this web site are protected by applicable copyright and trade mark law.